• 7 months ago
ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ ಹೈ ಕಾರ್ಯಕ್ಷಮತೆಯ ಆಂಪಿಯರ್ ನೆಕ್ಸಸ್ ಎಂಬ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನಮ್ಮ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದೆ. ಇದು ಸಂಪೂರ್ಣ ಮೇಡ್ ಇನ್ ಇಂಡಿಯಾ ವಾಹನವಾಗಿದೆ. ಈ ಹೊಸ ಆಂಪಿಯರ್ ನೆಕ್ಸಸ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ವೀಡಿಯೋ ನೋಡಿ

#amperenexus ##ampere #electricscooter
~ED.157~##~

Category

🗞
News

Recommended