• 7 months ago
Pune Porsche Crash, Can You Be Jailed If a Minor Takes Your Car? In Kannada by Giri Kumar. ಪೋರ್ಷೆ ಕಾರು ಚಲಾಯಿಸುತ್ತಿದ್ದ ಅಪ್ರಾಪ್ತ ಯುವಕ ಬೈಕ್‌ಗೆ ಡಿಕ್ಕಿ ಹೊಡೆದು ಇಬ್ಬರು ಯುವ ಸಾಫ್ಟ್‌ವೇರ್ ಇಂಜಿನಿಯರ್‌ಗಳನ್ನು ಸಾವನ್ನಪ್ಪಿದ ಘಟನೆ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಈ ಘಟನೆಯು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಅಪ್ರಾಪ್ತರು ಕಾರನ್ನು ಚಾಲಾಯಿಸಿದರೆ ಗರಿಷ್ಠ ಶಿಕ್ಷೆ ಏನು ಮತ್ತು ವಾಹನ ಚಲಾಯಿಸಿ ಅಪಾಘತವಾದರೆ ಯಾರು ಹೊಣೆ? ಕಾನೂನು ಏನ್ ಹೇಳುತ್ತೆ? ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳಲು ಈ ವೀಡಿಯೋ ನೋಡಿ.

#MinorCarDrive #CarCrash #PunePorscheCarCrash #Arrest #TrafficOffence #DriveSparkKannada
~PR.156~##~

Category

🚗
Motor

Recommended