• 6 months ago
ನಿಮ್ಮ ವಾಹನದ ಟೈರ್‌ನಲ್ಲಿ ಗಾಳಿ ಕಡಿಮೆಯಾದರೆ, ಪೆಟ್ರೋಲ್‌ ಬಂಕ್ ಅಥವಾ ಪಂಕ್ಚರ್ ಷಾಪ್ ಹುಡುಕುವ ಅಗತ್ಯವಿಲ್ಲ. 'ವೋಸ್ಚರ್ ಟೈರ್ ಇನ್ಫ್ಲೇಟರ್' ಬಳಸಿಕೊಂಡು ನೀವು ಸುಲಭವಾಗಿ ಮತ್ತು ವೇಗವಾಗಿ ಟೈರ್‌ಗೆ ಗಾಳಿಯನ್ನು ತುಂಬಹುದು. ಇದು ಟೈರ್‌ಗಳಲ್ಲಿ ತ್ವರಿತವಾಗಿ ಗಾಳಿಯನ್ನು ತುಂಬಲು ತುಂಬಾ ಉಪಯುಕ್ತವಾಗಿದೆ. ಈ ಉಪಕರಣದ ಕುರಿತ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಪೂರ್ತಿಯಾಗಿ ನೋಡಿ.

#TyreInflator #Woscher #PortableInflator #DriveSparkKannada
~PR.156~CA.156~ED.156~##~

Category

🚗
Motor

Recommended