• 6 years ago
ಸ್ಮಾರ್ಟ್‌ಫೋನ್ ಇಂದು ನಮ್ಮ ಅವಶ್ಯಕತೆಗಳನ್ನು ಪೂರೈಸುವ ವಸ್ತುವಾಗಿದ್ದು, ಇದರಿಂದ ನಾವು ಹಲವು ಸಹಾಯವನ್ನು ಪಡೆಯಬಹುದಾಗಿದೆ. ಸ್ಮಾರ್ಟ್‌ಫೋನ್‌ನಲ್ಲಿ ಆಪ್‌ಗಳನ್ನು ಹಾಕಿಕೊಳ್ಳುವ ಮೂಲಕ ನಾವು ಹಲವಾರು ಸೇವೆಯನ್ನು ಪಡೆಯಬಹುದಾಗಿದೆ. ಇಂದು ಅಂತಹುದೆ ಆಪ್ ವೊಂದರ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ, ಈ ಆಪ್ ನಲ್ಲಿ ನೀವು ಯಾವುದೇ ವಾಹನದ ನೋಂದಣಿ ಸಂಖ್ಯೆಯನ್ನು ಹಾಕುವ ಮೂಲಕ ಆ ವಾಹನದ ಮಾಲೀಕರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ. ನೀವು ಯಾವುದೇ ವಾಹನವನ್ನು ಖರೀದಿಸಲು ಹೋಗುವ ಸಂದರ್ಭದಲ್ಲಿ ಇಲ್ಲವೇ ಹಿಟ್ ಅಂಡ್ ರನ್ ಆದ ಸಂದರ್ಭದಲ್ಲಿ ನೀವು ಯಾವುದೇ ವಾಹನದ ಮಾಹಿತಿಯನ್ನು ಆಪ್ ಮೂಲಕ ಪಡೆದುಕೊಳ್ಳಬಹುದಾಗಿದೆ. ವಾಹನದ ಮಾಲೀಕರು ಯಾರು? ವಾಹನ ರಿಜಸ್ಟರ್ ಆಗಿರುವುದು ಎಲ್ಲಿ ಮತ್ತು ಯಾವಾಗ, ವಾಹನದ ಚಾಟ್ಸಿ ನಂಬರ್ ಯಾವುದು ಎಂಬುದನ್ನು ನೀವು ತಿಳಿದುಕೊಳ್ಳಬಹುದಾಗಿದೆ.

RTO Car & Bike Info app

Category

🤖
Tech

Recommended