ನಮ್ಮ ಹಲವಾರು ಸಮಸ್ಯೆಗಳಿಗೆ ನಿದ್ದೆ ಒಂದು ಕಾರಣವೆಂಬುವುದು ಗೊತ್ತೇ? ಹೌದು ನಿದ್ದೆಯಲ್ಲಿ ವ್ಯತ್ಯಾಸವಾದರೆ ಅದು ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಇದು ನಿಮ್ಮ ಮೈತೂಕ, ಮಾನಸಿಕ ಆರೋಗ್ಯ, ಸಂತಾನೋತ್ಪತ್ತಿ ಸಾಮಾರ್ಥ್ಯ ಇವುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಇನ್ನು ನಮ್ಮ ನಿದ್ದೆಯ ಮೇಲೆ ನಾವು ಮಲಗುವ ಕೋಣೆ ತುಂಬಾ ಪ್ರಭಾವ ಬೀರುತ್ತದೆ. ರೂಮ್‌ನಲ್ಲಿ ತುಂಬಾ ಸೆಕೆಯಿದ್ದರೆ ನಿದ್ದೆ ಬರುವುದಿಲ್ಲ, ಗಾಳಿ ಬೆಳಕಿನ ಓಡಾಟ ಚೆನ್ನಾಗಿದ್ದರೆ ಉಸಿರಾಡುವ ಗಾಳಿ ಸ್ವಚ್ಛವಾಗಿರುತ್ತದೆ. ಇನ್ನು ನಮ್ಮಲ್ಲಿ ಅನೇಕರಿಗೆ ಫ್ಯಾನ್ ಹಾಕಿ ಮಲಗುವ ಅಭ್ಯಾಸವಿರುತ್ತದೆ. ಬೇಸಿಗೆಯಲ್ಲಿ ಸೆಕೆಗೆ ಫ್ಯಾನ್ ಹಾಕಿ ಮಲಗಲೇಬೇಕಾಗುತ್ತದೆ, ಇಲ್ಲದಿದ್ದರೆ ನಿದ್ದೆ ಬರುವುದಿಲ್ಲ, ಆದರೆ ನಮ್ಮಲ್ಲಿ ಕೆಲವರಿಗೆ ಬೇಸಿಗೆ, ಮಳೆಗಾಲ, ಚಳಿಗಾಲ ಹೀಗೆ ಯಾವುದೇ ಕಾಲವಾಗಿರಲಿ ಫ್ಯಾನ್ ಬೇಕೆ ಬೇಕು. ಫ್ಯಾನ್ ಹಾಕಿ ಚಳಿ ಅಂತ ಕಂಬಳಿ ಹೊದ್ದು ಮಲಗುವವರು ಇದ್ದಾರೆ.
ಇಲ್ಲಿ ಫ್ಯಾನ್ ಹಾಕಿ ಮಲಗುವುದರಿಂದ ನಿಮ್ಮ ಶರೀರದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಹೇಳಿದ್ದೇವೆ ನೋಡಿ:

Category
🛠️
Lifestyle