ಹಳ್ಳಿ ಸ್ಟೈಲ್‌ನಲ್ಲಿ ಚಿಕನ್ ಗ್ರಿಲ್ಡ್ ಮಾಡಲು ಬೇಕಾಗುವ ಸಾಮಗ್ರಿ
ಚಿಕನ್ 2 ಕೆಜಿ
1-2 ಚಮಚ ಖಾರದ ಪುಡಿ
ಅರ್ಧ ಚಮಚ ಅರಿಶಿಣ ಪುಡಿ
1 ಚಮಚ ಉಪ್ಪು
ಅರಿಶಿಣ ಪುಡಿ 1/2 ಚಮಚ
ಕಾಳು ಮೆಣಸಿನ ಪುಡಿ 1 ಚಮಚ
ಶುಂಠಿ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಪೇಸ್ಟ್ 3 ಚಮಚ
ಚಿಕನ್ ಮಸಾಲ ಅರ್ಧ ಚಮಚ ( ಹಾಕದೇ ಇದ್ದರೂ ನಡೆಯುತ್ತೆ)
ಮಾಡುವ ವಿಧಾನ
* ಚಿಕನ್‌ಗೆ ಮಸಾಲೆ ಮಿಕ್ಸ್ ಮಾಡಿ 2 ಗಂಟೆ ಇಡಿ.
* ನಂತರ ಮಣ್ಣಿಗೆ ಒಂದು ಮೊಳ ಉದ್ದದ ದೊಣ್ಣೆ ತೆಗೆದು ಅದರ ತುದಿ ಮೊನಚಾಗಿ ಮಾಡಿ ಅದನ್ನು ಭೂಮಿಗೆ ಚುಚ್ಚಿ ಇಡಬೇಕು
* ನಂತರ ಬಾಳೆ ಎಲೆ ಹಾಕಿ, ಚಿಕನ್ ಅನ್ನು ಕೋಲ್‌ಗೆ ಸಿಕ್ಕಿಸಿ, ಅದರ ಮೇಲೆ ಒಂದು ದೊಡ್ಡ ಪಾತ್ರೆ ಮುಚ್ಚಿ, ಅದರ ಮೇಲೆ ಸೌದೆ ಹಾಕಿ ಬೆಂಕಿ ಹಚ್ಚಿ.
* ಚಿಕನ್ 20 ನಿಮಿಷ ಬೇಯಿಸಿದರೆ ಸವಿಯಲು ರುಚಿಕರವಾದ, ಆರೋಗ್ಯಕರವಾದ ಗ್ರಿಲ್ಡ್ ಚಿಕನ್ ರೆಡಿ.
* ಇದನ್ನು ಜೀರಿಗೆ ಮೆಣಸಿನ ಚಟ್ನಿ ಅಥವಾ ಪುದೀನಾ ಚಟ್ನಿ ಜೊತೆ ಸವಿದರೆ ಆಹಾ... ಸೂಪರ್
Recipe prepared by Sumitra. Shot and narration- Reena TK, Lifestyle Writer
#ChickenGrilled #VillageRecipe #ChickenRecipe #HealthyRecipe #DietRecipe #Grilledchicken #nonveg

Category
🛠️
Lifestyle